Bengaluru, Aug. 8: Vidya Bharati Karnataka Mathematics, Science and Culture Mahotsav was organised at Rashtrotthana Vidya Kendra – Banashankari, and students of Rashtrotthana Vidya Kendra – Somanahalli participated in various competitions and showed remarkable performance.

Achievements:

  • First prize in Maths’s experiment
  • Second place in Maths’s paper presentation
  • Kansale team – 3rd place in Kishore category
  • 3rd prize in science quiz
  • 3rd place in science model


ಬೆಂಗಳೂರು, ಆ. 8: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ವಿದ್ಯಾಭಾರತಿ ಕರ್ನಾಟಕ-ಗಣಿತ, ವಿಜ್ಞಾನ ಮತ್ತು ಸಂಸ್ಕೃತಿ ಮಹೋತ್ಸವವನ್ನು ಆಯೋಜಿಸಲಾಗಿದ್ದು, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನಾರ್ಹ ಪ್ರದರ್ಶನದ ತೋರಿದರು.

ಸಾಧನೆಗಳು:

  • ಗಣಿತ ಪ್ರಯೋಗದಲ್ಲಿ 1ನೇ ಬಹುಮಾನ
  • ಗಣಿತ ಪತ್ರಿಕೆ ಪ್ರಸ್ತುತಿಯಲ್ಲಿ 2ನೇ ಸ್ಥಾನ
  • ಕಂಸಾಳೆ ತಂಡ – ಕಿಶೋರ ವರ್ಗದಲ್ಲಿ 3ನೇ ಸ್ಥಾನ
  • ವಿಜ್ಞಾನ ರಸಪ್ರಶ್ನೆಯಲ್ಲಿ 3ನೇ ಬಹುಮಾನ
  • ವಿಜ್ಞಾನ ಮಾದರಿಯಲ್ಲಿ 3ನೇ ಸ್ಥಾನ