Bengaluru, Aug. 20: The Varamahalakshmi festival was celebrated at Rashtrotthana Vidya Kendra – Somanahalli.
- Smt. Ramya performed puja to the Varamahalakshmi idol.
- The students sang a devotional song to Goddess Lakshmi.
- Then the students depicted various forms of Goddess Lakshmi through beautiful dance. At the end of the program, Mangalaarthi was performed to Goddess Lakshmi.
ಬೆಂಗಳೂರು, ಆ. 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಯಿತು.
- ಶ್ರೀಮತಿ ರಮ್ಯಾ ವರಮಹಾಲಕ್ಷ್ಮಿ ಪೂಜೆಯನ್ನು ನೆರವೇರಿಸಿದರು.
- ವಿದ್ಯಾರ್ಥಿಗಳು ಲಕ್ಷ್ಮಿ ದೇವಿಯ ಭಕ್ತಿಗೀತೆಯನ್ನು ಹಾಡಿದರು.
- ತದನಂತರ ವಿದ್ಯಾರ್ಥಿಗಳು ಸುಂದರವಾದ ನೃತ್ಯದ ಮೂಲಕ ಲಕ್ಷ್ಮಿ ದೇವಿಯ ವಿವಿಧ ರೂಪಗಳನ್ನು ಚಿತ್ರಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಲಕ್ಷ್ಮಿ ದೇವಿಗೆ ಮಂಗಳಾರತಿ ನೆರವೇರಿಸಲಾಯಿತು.











