Bengaluru, Sept. 12: A session on ‘Recreational Activities’ was organised as part of the teachers’ development program at Rashtrotthana Vidya Kendra – Somanahalli.

  • Various physical, mental, and scientific games were conducted, including tug-of-war, ball passing, ‘blow the ball’, and the ‘coin-in-glass-of-water’ challenge.

 

ಬೆಂಗಳೂರು, ಸೆ. 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದ ಭಾಗವಾಗಿ, ಮನರಂಜನಾ ಚಟುವಟಿಕೆಗಳು ಎನ್ನುವ ವಿಷಯದ ಮೇಲೆ ಅಧಿವೇಶನವನ್ನು ಆಯೋಜಿಸಲಾಗಿತ್ತು.

  • ಟಗ್ ಆಫ್ ವಾರ್, ಬಾಲ್ ಪಾಸಿಂಗ್, ಬ್ಲೋ ದಿ ಬಾಲ್ ಮತ್ತು ಕಾಯಿನ್-ಇನ್-ಗ್ಲಾಸ್ ವಾಟರ್ ಚಾಲೆಂಜ್ ಸೇರಿದಂತೆ ವಿವಿಧ ದೈಹಿಕ, ಮಾನಸಿಕ ಮತ್ತು ವೈಜ್ಞಾನಿಕ ಆಟಗಳನ್ನು ನಡೆಸಲಾಯಿತು.