Bengaluru, June 22: International Yoga Day was celebrated by foundation level students (Pre-KG to Class II) herein Rashtrotthana Vidya Kendra – Somanahalli.
*The students actively participated in various simple Yoga a sanas and breathing exercises under the guidance of their teachers and performed yoga postures with discipline.

ಬೆಂಗಳೂರು, ಜೂ. 22: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ
ಅಂತರರಾಷ್ಟ್ರೀಯ ಯೋಗ ದಿನವನ್ನು ಫೌಂಡೇಶನ್ ಹಂತದ ವಿದ್ಯಾರ್ಥಿಗಳು (ಪೂರ್ವ ಕೆಜಿಯಿಂದ II ನೇ ತರಗತಿ) ಆಚರಿಸಿದರು.
*ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಮಾರ್ಗದರ್ಶನದಲ್ಲಿ ವಿವಿಧ ಸರಳ ಯೋಗ ಆಸನಗಳು ಮತ್ತು ಉಸಿರಾಟದ ವ್ಯಾಯಾಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಶಿಸ್ತಿನಿಂದ ಯೋಗಭಂಗಿಗಳನ್ನು ಪ್ರದರ್ಶಿಸಿದರು.