Bengaluru, Aug. 24: The birth anniversary of freedom fighter and great revolutionary Shivarama Hari Rajguru was celebrated at Rashtrotthana Vidya Kendra – Somanahalli.
- Teachers and students spoke about Rajguru’s life, the sacrifices and courage he showed for the country’s freedom. The role played by Rajguru in the freedom struggle against the British was remembered.
ಬೆಂಗಳೂರು, ಆ. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಹಾನ್ ಕ್ರಾಂತಿಕಾರಿ ಶಿವರಾಮ ಹರಿ ರಾಜಗುರು ಅವರ ಜಯಂತಿಯನ್ನು ಆಚರಿಸಲಾಯಿತು.
- ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ರಾಜಗುರು ಅವರ ಜೀವನ, ದೇಶದ ಸ್ವಾತಂತ್ರ್ಯಕ್ಕಾಗಿ ಅವರು ಮಾಡಿದ ತ್ಯಾಗ ಮತ್ತು ಧೈರ್ಯದ ಕುರಿತು ತಿಳಿಸಿದರು. ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ರಾಜಗುರು ಅವರು ವಹಿಸಿದ ಪಾತ್ರವನ್ನು ಸ್ಮರಿಸಲಾಯಿತು.


