Bengaluru, July 6: Rashtrotthana Vidya Kendra – Somanahalli organised its first educational trip to Balabhavan, Cubbon Park and Aquarium with the aim of providing practical experience to the students of class I along with book knowledge.
• The children visited Balabhavan and participated enthusiastically in various games, activities and entertainment programs.
• They went to Cubbon Park and observed the green environment, various trees, plants and clean atmosphere there.
• Later, they visited the Aquarium and observed various types of colourful fish and aquatic animals and learned about their features. The teachers explained to the children the habitat, diet and importance of conservation of aquatic animals.
ಬೆಂಗಳೂರು, ಜು. 6: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಪುಸ್ತಕದ ಜ್ಞಾನದ ಜೊತೆಗೆ ಪ್ರಕೃತಿ, ಪ್ರಾಣಿ-ಪಕ್ಷಗಳ ಬಗೆಗೆ ಅರಿವು, ಪ್ರಾಯೋಗಿಕ ಅನುಭವ ನೀಡುವ ಉದ್ದೇಶದಿಂದ ಬಾಲಭವನ, ಕಬ್ಬನ್ ಪಾರ್ಕ್ ಹಾಗೂ ಅಕ್ವೇರಿಯಂಗಳಿಗೆ ಮೊದಲನೇ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಲಾಗಿತ್ತು.
• ಮಕ್ಕಳು ಬಾಲಭವನಕ್ಕೆ ಭೇಟಿ ನೀಡಿ ವಿವಿಧ ಆಟೋಪಕರಣಗಳು, ಚಟುವಟಿಕೆಗಳು ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು.
• ಕಬ್ಬನ್ ಪಾರ್ಕ್ಗೆ ತೆರಳಿ ಅಲ್ಲಿನ ಹಸಿರು ಪರಿಸರ, ವಿವಿಧ ಮರಗಳು, ಸಸ್ಯಗಳು ಹಾಗೂ ಸ್ವಚ್ಛ ವಾತಾವರಣವನ್ನು ವೀಕ್ಷಿಸಿದರು.
• ಅನಂತರ ಅಕ್ವೇರಿಯಂಗೆ ಭೇಟಿ ನೀಡಿ ವಿವಿಧ ಬಗೆಯ ಬಣ್ಣಬಣ್ಣದ ಮೀನುಗಳು ಹಾಗೂ ಜಲಚರಗಳನ್ನು ವೀಕ್ಷಿಸಿ ಅವುಗಳ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಂಡರು. ಶಿಕ್ಷಕರು ಮಕ್ಕಳಿಗೆ ಮೀನುಗಳ ವಾಸಸ್ಥಳ, ಆಹಾರ ಪದ್ಧತಿ ಮತ್ತು ಜಲಜೀವಿಗಳ ಸಂರಕ್ಷಣೆಯ ಮಹತ್ವವನ್ನು ವಿವರಿಸಿದರು.







