Bengaluru, June 27: Hindu Samrajya Diwas was celebrated here in Rashtrotthana Vidya Kendra – Somanahalli.
• Various students talked about Shivaji defeating the Mughals and establishing the Hindu Empire.
• Regarding the life of Shivaji, the students staged a drama about his bravery and adventure.
ಬೆಂಗಳೂರು, ಜೂ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಹಿಂದೂ ಸಾಮ್ರಾಜ್ಯ ದಿವಸವನ್ನು ಆಚರಿಸಲಾಯಿತು.
• ಶಿವಾಜಿ ಮೊಘಲರನ್ನು ಸೋಲಿಸಿ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದ ಬಗ್ಗೆ ವಿವಿಧ ವಿದ್ಯಾರ್ಥಿಗಳು ತಿಳಿಸಿದರು.
• ಶಿವಾಜಿಯ ಜೀವನಕ್ಕೆ ಸಂಬಂಧಿಸಿದಂತೆ, ಆತನ ಧೈರ್ಯ, ಸಾಹಸವನ್ನು ತಿಳಿಸುವ ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.







