Bengaluru, July 25: Students of Rashtrotthana Vidya Kendra – Somanahalli achieved great success by winning a gold medal (first place) and a silver medal (second place) at the Vidya Bharati district-level karate competition.
ಬೆಂಗಳೂರು, ಜು. 25: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಸೋಮನಹಳ್ಳಿಯ ವಿದ್ಯಾರ್ಥಿಗಳು, ಜಿಲ್ಲಾ ಮಟ್ಟದ ವಿದ್ಯಾಭಾರತಿ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ (ಮೊದಲ ಸ್ಥಾನ) ಹಾಗೂ ಬೆಳ್ಳಿ ಪದಕ (ಎರಡನೇ ಸ್ಥಾನ) ಗಳಿಸಿ ಅತ್ಯುತ್ತಮ ಯಶಸ್ಸನ್ನು ಸಾಧಿಸಿದ್ದಾರೆ.

