Bengaluru, July 20: The birth anniversary of Mangala Pandey, a brave soldier of India’s first freedom struggle, was celebrated at Rashtrotthana Vidya Kendra – Somanahalli. Students dressed up as Mangala Pandey and introduced his life, patriotism and his significant role in the 1857 freedom struggle.
ಬೆಂಗಳೂರು, ಜು. 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟದ ವೀರ ಯೋಧ ಮಂಗಲ ಪಾಂಡೆ ಅವರ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಮಂಗಲ ಪಾಂಡೆ ಅವರ ಛದ್ಮವೇಷ ಧರಿಸಿ ಅವರ ಜೀವನ, ದೇಶಭಕ್ತಿ ಹಾಗೂ 1857ರ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಮಹತ್ವದ ಪಾತ್ರವನ್ನು ಪರಿಚಯಿಸಿದರು.


