Bengaluru, July 25: Kargil Vijay Diwas was celebrated with great enthusiasm at Rashtrotthana Vidya Kendra – Somanahalli.
• Information was given about the importance of the day.
• An informative video presentation was shown to help students understand the historical significance of the Kargil War.

ಬೆಂಗಳೂರು, ಜು. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಅನ್ನು ಬಹಳ ಆಚರಿಸಲಾಯಿತು.
• ದಿನದ ಮಹತ್ತ್ವವನ್ನು ಕುರಿತು ಮಾಹಿತಿ ನೀಡಲಾಯಿತು.
• ಕಾರ್ಗಿಲ್ ಯುದ್ಧದ ಐತಿಹಾಸಿಕ ಮಹತ್ವವನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಲು ಮಾಹಿತಿಯುಕ್ತ ವೀಡಿಯೊ ಪ್ರಸ್ತುತಿಯನ್ನು ಪ್ರದರ್ಶಿಸಲಾಯಿತು.