Bengaluru, Sept. 9: ‘Hindi Saptah’ (Hindi Week) was celebrated at Rashtrotthana Vidya Kendra – Somanahalli. Various engaging activities were conducted, such as ‘Swaron Ka Bhandar’, ‘Rail Gaadi’, ‘Imandar Lakadhara’, ‘Ek Chidiya’ dance, ‘Sahityakar’, news reading, ‘Shabda Bhandar’, and a quiz. Students participated actively in these activities. The significance of Hindi Diwas was explained to the students.

ಬೆಂಗಳೂರು, ಸೆ. 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಹಿಂದೀ ಸಪ್ತಾಹವನ್ನು ಆಚರಿಸಲಾಯಿತು. ಸ್ವರೋನ್ ಕಾ ಭಂಡಾರ್, ರೈಲ್ ಗಾಡಿ, ಇಮಂದಾರ ಲಕಧಾರ, ಏಕ್ ಚಿಡಿಯಾ ನೃತ್ಯ, ಸಾಹಿತ್ಯಕರ್, ಸುದ್ದಿ ವಾಚನ, ಶಬ್ದ ಭಂಡಾರ್, ಮತ್ತು ರಸಪ್ರಶ್ನೆಯಂತಹ ವಿವಿಧ ಆಕರ್ಷಕ ಚಟುವಟಿಕೆಗಳನ್ನು ನಡೆಸಲಾಯಿತು. ವಿದ್ಯಾರ್ಥಿಗಳು ಸಕ್ರಿಯವಾಗಿ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಹಿಂದೀ ದಿವಸ್‌ನ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಲಾಯಿತು.