Bengaluru, June 29: Students of Rashtrotthana Vidya Kendra – Gokulam, Somanahalli, paid an educational visit to Nisarga Farm and Trimurti Temple.
• They experienced the beauty of nature at Nisarga Farm.
• They realised the importance of preserving lush greenery, farm life and the environment.
• The children participated in various outdoor games and recreational activities.
• Later, they visited Trimurti Temple, offered prayers and learnt about the significance of the temple.
ಬೆಂಗಳೂರು, ಜೂ. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯ ಗೋಕುಲಂ ವಿದ್ಯಾರ್ಥಿಗಳು ನಿಸರ್ಗ ಫಾರ್ಮ್ ಮತ್ತು ತ್ರಿಮೂರ್ತಿ ದೇವಸ್ಥಾನಕ್ಕೆ ಶೈಕ್ಷಣಿಕ ಭೇಟಿ ನೀಡಿದರು.
• ನಿಸರ್ಗ ಫಾರ್ಮ್ನಲ್ಲಿ ಪ್ರಕೃತಿಯ ಸೌಂದರ್ಯವನ್ನು ನೇರವಾಗಿ ಅನುಭವಿಸಿದರು.
• ಅವರು ಹಚ್ಚ ಹಸಿರಿನ, ಕೃಷಿ ಜೀವನ ಮತ್ತು ಪರಿಸರವನ್ನು ಕಾಪಾಡುವ ಮಹತ್ವವನ್ನು ಅರಿತುಕೊಂಡರು.
• ಮಕ್ಕಳು ವಿವಿಧ ಹೊರಾಂಗಣ ಆಟಗಳು ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸಿದರು.
• ಬಳಿಕ ತ್ರಿಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ, ದೇವಾಲಯದ ಮಹತ್ವದ ಬಗ್ಗೆ ತಿಳಿದುಕೊಂಡರು.













