Bengaluru, Sept. 15: ‘Engineers’ Day’ was celebrated at Rashtrotthana Vidya Kendra – Somanahalli, to mark the birth anniversary of Bharat Ratna Sir Mokshagundam Visvesvaraya.

  • Students were informed about his life, achievements, and invaluable contributions to the nation’s development.
  • Students delivered speeches on the life and achievements of Sir M. Visvesvaraya.


ಬೆಂಗಳೂರು, ಸೆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ -ಸೋಮನಹಳ್ಳಿಯಲ್ಲಿ ಭಾರತ ರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಇಂಜಿನಿಯರ್ಸ್-ಡೇಯಾಗಿ ಆಚರಿಸಲಾಯಿತು.

  • ವಿದ್ಯಾರ್ಥಿಗಳಿಗೆ ಅವರ ಜೀವನ, ಸಾಧನೆಗಳು ಹಾಗೂ ದೇಶದ ಅಭಿವೃದ್ಧಿಗೆ ಅವರು ನೀಡಿದ ಅಮೂಲ್ಯ ಕೊಡುಗೆಗಳ ಕುರಿತು ತಿಳಿಸಲಾಯಿತು.
  • ವಿದ್ಯಾರ್ಥಿಗಳು ಸರ್ ಎಂ. ವಿಶ್ವೇಶ್ವರಯ್ಯ ಅವರ ಜೀವನ ಮತ್ತು ಸಾಧನೆಗಳ ಕುರಿತು ಭಾಷಣ ಮಾಡಿದರು.