Bengaluru, Sept. 18: The birth anniversary of freedom fighter and great patriot Madan Lal Dhingra was celebrated at Rashtrotthana Vidya Kendra – Somanahalli.
- Students shared information about Madan Lal Dhingra’s life, patriotism, courage, and the sacrifices he made for India’s freedom.
- Information regarding his life and patriotism was presented to the students through visual media.
ಬೆಂಗಳೂರು, ಸೆ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಹಾನ್ ದೇಶಭಕ್ತ ಮದನ್ಲಾಲ್ ಧಿಂಗ್ರಾ ಅವರ ಜಯಂತಿಯನ್ನು ಆಚರಿಸಲಾಯಿತು.
- ವಿದ್ಯಾರ್ಥಿಗಳು ಮದನ್ಲಾಲ್ ಧಿಂಗ್ರಾ ಅವರ ಜೀವನ, ದೇಶಭಕ್ತಿ, ಧೈರ್ಯ ಹಾಗೂ ಭಾರತದ ಸ್ವಾತಂತ್ರ್ಯಕ್ಕಾಗಿ ಅವರು ಮಾಡಿದ ತ್ಯಾಗದ ಕುರಿತು ಮಾಹಿತಿಯನ್ನು ನೀಡಿದರು.
- ಅವರ ಜೀವನ ಮತ್ತು ದೇಶಭಕ್ತಿಯ ಕುರಿತು ದೃಶ್ಯ ಮಾಧ್ಯಮದ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ತೋರಿಸಲಾಯಿತು.


