Bengaluru, Sept. 28: The birth anniversary of the patriot Shaheed Bhagat Singh was celebrated at Rashtrotthana Vidya Kendra – Somanahalli.
- Teachers and students commemorated Bhagat Singh’s life, patriotism, courage, and the invaluable sacrifices he made during the freedom struggle.
- A student delivered a speech about Bhagat Singh’s life and the sacrifices he made for the country.
- Another student, dressed in the attire of Bhagat Singh, gave an impressive performance that reflected his patriotism and courage.
ಬೆಂಗಳೂರು, ಸೆ. 28: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಸೋಮನಹಳ್ಳಿಯಲ್ಲಿ ದೇಶಭಕ್ತ ಶಹೀದ್ ಭಗತ್ ಸಿಂಗ್ ಅವರ ಜಯಂತಿಯನ್ನು ಆಚರಿಸಲಾಯಿತು.
- ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಗತ್ ಸಿಂಗ್ ಅವರ ಜೀವನ, ದೇಶಪ್ರೇಮ, ಧೈರ್ಯ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಮಾಡಿದ ಅಮೂಲ್ಯ ತ್ಯಾಗವನ್ನು ಸ್ಮರಿಸಿದರು.
- ವಿದ್ಯಾರ್ಥಿಯೊಬ್ಬರು ಭಗತ್ ಸಿಂಗ್ ಅವರ ಜೀವನ ಮತ್ತು ದೇಶಕ್ಕಾಗಿ ಅವರು ಮಾಡಿದ ತ್ಯಾಗದ ಕುರಿತು ಭಾಷಣ ಮಾಡಿದರು.
- ವಿದ್ಯಾರ್ಥಿಯೋರ್ವ ಭಗತ್ ಸಿಂಗ್ ಅವರ ವೇಷಭೂಷಣವನ್ನು ಧರಿಸಿ, ಅವರ ದೇಶಭಕ್ತಿ ಮತ್ತು ಧೈರ್ಯವನ್ನು ಪ್ರತಿಬಿಂಬಿಸುವಂತೆ ಮನೋಜ್ಞವಾಗಿ ಪ್ರದರ್ಶನ ನೀಡಿದನು.


