Bengaluru, June 21: Tenth International Day of Yoga was organized in Rashtrotthana Vidya Kendra – Somanahalli. Sri S G Chandrasekhar, the Sub Inspector, Instructor of Yoga for 15 years and has provided free yoga training for 10 years in both government and private schools in Somanahalli, was present as guest of honor. The students practiced Yogasana and Pranayama, followed by singing the yoga song. Students have the opportunity to not just focus on their studies, but also enhance the Panchakosha like Annamaya, Pranamaya, Manomaya, Vigyanmaya, and Anandamaya, ultimately cultivating a positive personality through the practice of yoga – Sri S G Chandrasekhar.
ಬೆಂಗಳೂರು, ಜೂನ್ 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಹತ್ತನೇ ಅಂತಾರಾಷ್ಟ್ರೀಯ ಯೋಗದಿನವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಶ್ರಿ ಎಸ್ ಜಿ ಚಂದ್ರಶೇಖರ್, ಸಬ್ ಇನ್ಸ್ಪೆಕ್ಟರ್, 15 ವರ್ಷಗಳ ಕಾಲ ಯೋಗ ತರಬೇತಿ ಅನುಭವಿಗಳು ಹಾಗೂ 10 ವರ್ಷಗಳ ಕಾಲ ಸೋಮನಹಳ್ಳಿಯ ಸರ್ಕಾರೀ ಮತ್ತು ಖಾಸಗಿ ಶಾಲೆಗಳಲ್ಲಿ ಉಚಿತವಾಗಿ ಯೋಗ ತರಬೇತುದಾರರು, ಆಗಮಿಸಿದ್ದರು. ವಿದ್ಯಾರ್ಥಿಗಳು ಯೋಗಾಸನ ಮತ್ತು ಪ್ರಾಣಾಯಾಮಗಳನ್ನು ಮಾಡಿದರು. ಹಾಗೂ ಯೋಗಗೀತೆಯನ್ನು ಹಾಡಿದರು. “ವಿದ್ಯಾರ್ಥಿಗಳು ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಲು ಮಾತ್ರವಲ್ಲದೇ ಅನ್ನಮಯ, ಪ್ರಾಣಾಮಯ, ಮನೋಮಯ,ವಿಜ್ಞಾನಮಯ, ಆನಂದಮಯ ಎಂಬ ಪಂಚಕೋಶಗಳನ್ನು ವೃದ್ಧಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ವಿಕಾಸ ಮಾಡಿಕೊಳ್ಳಲು ಯೋಗದಿಂದ ಸಾಧ್ಯ” – ಶ್ರೀ ಎಸ್ ಜಿ ಚಂದ್ರಶೇಖರ್