World Environment Day Celebration in RVK – Somanahalli

Bengaluru, June 5: World Environment Day was celebrated herein Rashtrotthana Vidya Kendra – Somanahalli.
Theme of the celebration: “Putting an End to Plastic Pollution”
Students sang a song on the beauty of nature and the need to save it. Students displayed placards with messages. They sang a special song symbolizing the relationship between humans and the environment. A group of students demonstrated how waste plastic can be converted into constructive and functional materials.
The little ones of Gokulam also celebrated World Environment Day.
The students started the celebration with the recitation of shlokas.
The students performed a short comedy skit highlighting the importance of keeping the environment clean. They depicted the harmful effects of plastic pollution there.
The children of Gokulam planted a banana tree in the school premises.
ಬೆಂಗಳೂರು, ಜೂ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಆಚರಣೆಯ ಥೀಮ್‌: “ಪ್ಲಾಸ್ಟಿಕ್‌ ಮಾಲಿನ್ಯಕ್ಕೆ ಅಂತ್ಯ ಹಾಡಿ”
ವಿದ್ಯಾರ್ಥಿಗಳು ಪ್ರಕೃತಿಯ ಸೌಂದರ್ಯ ಮತ್ತು ಅದನ್ನು ಉಳಿಸವ ಅಗತ್ಯತೆಯ ಕುರಿತು ಹಾಡನ್ನು ಹಾಡಿದರು. ವಿದ್ಯಾರ್ಥಿಗಳು ಸಂದೇಶ ಹೊತ್ತ ಪ್ಲಕಾರ್ಡ್‌ ಪ್ರದರ್ಶಿಸಿದರು. ಮಾನವರು ಮತ್ತು ಪರಿಸರದ ನಡುವಿನ ಸಂಬಂಧವನ್ನು ಸಂಕೇತಿಸುವ ವಿಶೇಷ ಹಾಡನ್ನು ಹಾಡಿದರು. ವೇಸ್ಟ್‌ ಪ್ಲಾಸ್ಟಿಕ್‌ ಅನ್ನು ರಚನಾತ್ಮಕ ಮತ್ತು ಕಾರ್ಯೋಪಯೋಗಿ ವಸ್ತುವಾಗಿ ಬದಲಿಸಬಹುದು ಎಂಬುದನ್ನು ವಿದ್ಯಾರ್ಥಿಗಳ ಗುಂಪೊಂದು ನಿರ್ದೇಶಿಸಿತು.
ಗೋಕುಲಂನ ಚಿಕ್ಕಮಕ್ಕಳು ಕೂಡ ವಿಶ್ವ ಪರಿಸರ ದಿನವನ್ನು ಆಚರಿಸಿದರು.
ವಿದ್ಯಾರ್ಥಿಗಳು ಶ್ಲೋಕ ಪಠಣದೊಂದಿಗೆ ಆಚರಣೆಯನ್ನು ಪ್ರಾರಂಭಿಸಿದರು.
ವಿದ್ಯಾರ್ಥಿಗಳು ಪರಿಸರವನ್ನು ಸ್ವಚ್ಛವಾಗಿಡುವ ಮಹತ್ವವನ್ನು ಎತ್ತಿ ತೋರಿಸುವ ಒಂದು ಸಣ್ಣ ಹಾಸ್ಯಪ್ರಸಂಗವನ್ನು ಪ್ರದರ್ಶಿಸಿದರು. ಪ್ಲಾಸ್ಟಿಕ್ ಮಾಲಿನ್ಯದ ಹಾನಿಕಾರಕ ಪರಿಣಾಮಗಳನ್ನು ಅಲ್ಲಿ ಚಿತ್ರಿಸಿದರು.
ಗೋಕುಲಂನ ಮಕ್ಕಳು ಶಾಲಾ ಆವರಣದಲ್ಲಿ ಬಾಳೆಗಿಡವನ್ನು ನೆಟ್ಟರು.

Scroll to Top