Bengaluru, Mar. 18: Yugadi and Dr Keshav Baliram Hedgewar’s jayanti were celebrated herein Rashtrotthana Vidya Kendra – Somanahalli. Yugadi was started with a puja and blessings were sought for the new year. Yugadi Pachadi and its six flavours reflecting the six emotions of life were explained. A simple experiment was conducted on Yugadi Pachadi. Students participated in ‘Resolution Tree’ activities and shared their thoughts on New Year’s goals and self-improvement. Dr Hedgewar’s birthday was celebrated as a part of which students shared thoughts on his life achievements.

ಬೆಂಗಳೂರು, ಮಾ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಯುಗಾದಿ ಹಾಗೂ ಡಾ. ಕೇಶವ ಬಲಿರಾಮ್‌ ಹೆಡಗೆವಾರ್‌ ಅವರ ಜಯಂತಿಯನ್ನು ಆಚರಿಸಲಾಯಿತು. ಯುಗಾದಿಯನ್ನು ಪೂಜೆಯೊಂದಿಗೆ ಆರಂಭಿಸಿ ಹೊಸವರ್ಷಕ್ಕೆ ಆಶೀರ್ವಾದವನ್ನು ಪಡೆಯಲಾಯಿತು. ಯುಗಾದಿ ಪಚಡಿ ಹಾಗೂ ಜೀವನದ ಆರು ಭಾವನೆಗಳನ್ನು ಪ್ರತಿಬಿಂಬಿಸುವ ಅದರ ಆರು ರುಚಿಗಳನ್ನು ವಿವರಿಸಲಾಯಿತು. ಯುಗಾದಿ ಪಚಡಿ ಮೇಲೆ ಸರಳವಾದ ಪ್ರಯೋಗವೊಂದನ್ನು ನಡೆಸಲಾಯಿತು. ವಿದ್ಯಾರ್ಥಿಗಳು ʼರೆಸೊಲ್ಯೂಶನ್‌ ಟ್ರೀʼ ಚಟುವಟಿಕೆಗಳಲ್ಲಿ ಭಾಗವಹಿಸಿ ಹೊಸವರ್ಷದ ಗುರಿ ಮತ್ತು ಸ್ವಯಂ ಸುಧಾರಣೆಯ ಬಗ್ಗೆ ತಮ್ಮ ವಿಚಾರಗಳನ್ನು ಹಂಚಿಕೊಂಡರು. ಡಾ. ಹೆಡಗೆವಾರ್‌ ಅವರ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳು ಅವರ ಜೀವನ ಸಾಧನೆ ಕುರಿತು ವಿಚಾರಗಳನ್ನು ಹಂಚಿಕೊಂಡರು.