Vallabhabhai Patel Jayanti & Deepavali Celebration in RVK – Somanahalli

Bengaluru, Oct. 30: ‘Man of Steel’ Sardar Vallabhbhai Patel Jayanti and Deepavali were celebrated herein Rashtrotthana Vidya Kendra – Somanahalli. Class 5 students shared Patel’s contributions to Indian unity and his role in uniting the Indian States post-independence and recited inspirational words while impersonating Patel.Grade 3 students performed a traditional dance, showcasing the diverse way Deepavali is celebrated across India. Students of class 5 and 6 sang a song dedicated to Deepavali.

ಬೆಂಗಳೂರು, ಅ. 30: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ‘ಭಾರತದ ಉಕ್ಕಿನ ಮನುಷ್ಯ’ ಸರದಾರ ವಲ್ಲಭಭಾಯ್ ಪಟೇಲ್ ಜಯಂತಿ ಹಾಗೂ ದೀಪಾವಳಿಯನ್ನು ಆಚರಿಸಲಾಯಿತು. 5ನೇ ತರಗತಿಯ ವಿದ್ಯಾರ್ಥಿಗಳು ಭಾರತದ ಏಕತೆಗೆ ಪಟೇಲ್ ಅವರ ಕೊಡುಗೆಗಳನ್ನು ಮತ್ತು ಸ್ವಾತಂತ್ರ್ಯದ ನಂತರದ ಭಾರತದ ರಾಜ್ಯಗಳನ್ನು ಒಗ್ಗೂಡಿಸುವಲ್ಲಿ ಅವರ ಪಾತ್ರವನ್ನು ಹಂಚಿಕೊಂಡರು ಮತ್ತು ಪಟೇಲ್ ಪಾತ್ರವನ್ನು ಅಭಿನಯಿಸುತ್ತ ಸ್ಪೂರ್ತಿದಾಯಕ ಪದಗಳನ್ನು ಪಠಿಸಿದರು. ಗ್ರೇಡ್ 3ರ ವಿದ್ಯಾರ್ಥಿಗಳು ಸಾಂಪ್ರದಾಯಿಕ ನೃತ್ಯವನ್ನು ಪ್ರದರ್ಶಿಸಿದರು. ಭಾರತದಾದ್ಯಂತ ದೀಪಾವಳಿಯನ್ನು ಆಚರಿಸುವ ವೈವಿಧ್ಯಮಯ ವಿಧಾನವನ್ನು ಪ್ರದರ್ಶಿಸಿದರು. 5 ಮತ್ತು 6 ನೇ ತರಗತಿಯ ವಿದ್ಯಾರ್ಥಿಗಳು ದೀಪಾವಳಿ ಕುರಿತಾದ ಹಾಡನ್ನು ಹಾಡಿದರು.

Scroll to Top