Toy learning has become Joy Learning in RVK – Somanahalli

Bengaluru, Oct 18: ‘Toys Day’ was celebrated herein Rashtrotthana Vidya Kendra – Somanahalli.The place was decorated with colourful decorations representing Dussehra with images of Maa Durga.Children of Gokulam displayed their favourite toys from home.Pradhanacharya and Gokulam students lit the lamps. Pradanacharya shared a touching story about Dussehra with the children.A special photo session was held. Gokulam children experienced the joy of toys and understood the important cultural significance of Dussehra doll festival.

ಬೆಂಗಳೂರು, ಅಕ್ಟೋಬರ್ 18: ರಾಷ್ಟ್ರೋತ್ಥಾನ ವಿದ್ಯಾಕೆಂದ್ರ – ಸೋಮನಹಳ್ಳಿಯಲ್ಲಿ ‘ಟಾಯ್ಸ್ ದಿನ’ವನ್ನು ಆಚರಿಸಲಾಯಿತು.ಸ್ಥಳವನ್ನು ದಸರಾವನ್ನು ಪ್ರತಿನಿಧಿಸುವ ವರ್ಣರಂಜಿತ ಅಲಂಕಾರಗಳಿಂದ ಮಾ ದುರ್ಗೆಯ ಚಿತ್ರಗಳಿಂದ ಅಲಂಕರಿಸಲಾಗಿತ್ತು.ಗೋಕುಲಂನ ಮಕ್ಕಳು ತಮ್ಮ ನೆಚ್ಚಿನ ಆಟಿಕೆಗಳನ್ನು ಮನೆಯಿಂದ ಪ್ರದರ್ಶಿಸಿದರು.ನಮ್ಮ ಪ್ರಧಾನಾಚಾರ್ಯರು ಮತ್ತು ಗೋಕುಲಂ ವಿದ್ಯಾರ್ಥಿಗಳು ದೀಪಗಳನ್ನು ಬೆಳಗಿಸಿದರು. ದಸರಾ ಕುರಿತ ಮನಮುಟ್ಟುವ ಕಥೆಯನ್ನು ಮಕ್ಕಳೊಂದಿಗೆ ಹಂಚಿಕೊಂಡರು.ವಿಶೇಷ ಫೋಟೋ ಸೆಷನ್ ನಡೆಸಲಾಯಿತು. ಗೋಕುಲಂ ಮಕ್ಕಳು ಆಟಿಕೆಗಳ ಆನಂದವನ್ನು ಅನುಭವಿಸಿದರು ಮತ್ತು ದಸರಾ ಗೊಂಬೆ ಉತ್ಸವದ ಪ್ರಮುಖ ಸಾಂಸ್ಕೃತಿಕತೆಯನ್ನು ಅರ್ಥಮಾಡಿಕೊಂಡರು.ನಂತರ ಪಿಪಿಟಿಯಲ್ಲಿಯೂ ಮಾಹಿತಿಯನ್ನು ತೋರಿಸಿಲಾಯಿತು.

Scroll to Top