Bengaluru, Jan. 12: Swamy Vivekananda Jayanti was celebrated herein Rashtrotthana Vidya Kendra – Somanahalli. A presentation was given to the students highlighting the importance of Swami Vivekananda Jayanti and his valuable messages. Aditya Nandan presented a portrait of Swami Vivekananda.
ಬೆಂಗಳೂರು, ಜ. 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯನ್ನು ಆಚರಿಸಲಾಯಿತು. ಸ್ವಾಮಿ ವಿವೇಕಾನಂದರ ಜಯಂತಿಯ ಮಹತ್ವ ಮತ್ತು ಅವರ ಅಮೂಲ್ಯ ಸಂದೇಶಗಳನ್ನು ವಿದ್ಯಾರ್ಥಿಗಳಿಗೆ ಎತ್ತಿ ತೋರಿಸುವ ನಿರೂಪಣೆ ನಡೆಯಿತು. ಆದಿತ್ಯ ನಂದನ್ ಸ್ವಾಮಿ ವಿವೇಕಾನಂದರ ಚದ್ಮವೇಷವನ್ನು ಪ್ರಸ್ತುತಪಡಿಸಿದನು. ಸ್ವಾಮಿ ವಿವೇಕಾನಂದರ ಜೀವನ ಮತ್ತು ಬೋಧನೆಗಳ ಕುರಿತು ಒಂದು ಸಣ್ಣ ವೀಡಿಯೊವನ್ನು ವಿದ್ಯಾರ್ಥಿಗಳಿಗೆ ತೋರಿಸಲಾಯಿತು.


