Bengaluru, Nov. 29: The birth anniversary of Sir Jagadish Chandra Bose, the father of modern Indian science, was celebrated herein Rashtrotthana Vidya Kendra – Somanahalli.Ideas highlighting the significance of the day were conveyed.Jagadish Chandra Bose’s creative attire was displayed.A video showcasing his life achievements was presented.
ಬೆಂಗಳೂರು, ನ. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಆಧುನಿಕ ಭಾರತೀಯ ವಿಜ್ಞಾನದ ಪಿತಾಮಹ ಸರ್ ಜಗದೀಶ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ದಿನದ ಮಹತ್ವವನ್ನು ಎತ್ತಿ ತೋರಿಸುವ ವಿಚಾರಗಳನ್ನು ತಿಳಿಸಲಾಯಿತು.ಜಗದೀಶ್ ಚಂದ್ರ ಬೋಸ್ ಅವರ ಸೃಜನಶೀಲ ಚದ್ಮವೇಷವನ್ನು ಪ್ರದರ್ಶಿಸಿಲಾಯಿತು.ಅವರ ಜೀವನ ಸಾಧನೆಗಳನ್ನು ಪ್ರದರ್ಶಿಸುವ ವೀಡಿಯೊ ಪ್ರಸ್ತುತ ಪಡಿಸಲಾಯಿತು.





