Bengaluru, Feb. 18: Students of classes 4 and 5 of Rashtrotthana Vidya Kendra – Somanahalli visited the Jawaharlal Nehru Planetarium in Bengaluru as part of an educational field trip. The students visited the Science Park, various science-related exhibits and equipment there. After a short lunch break, they watched a show at the Planetarium. It was an informative and enjoyable experience that enhanced the students’ knowledge about space and astronomy.

ಬೆಂಗಳೂರು, ಫೆ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯ 4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರ ಪ್ರವಾಸದ ಭಾಗವಾಗಿ ಬೆಂಗಳೂರಿನ ಜವಾಹರಲಾಲ್ ನೆಹರು ಪ್ಲಾನೆಟೇರಿಯಂಗೆ ಭೇಟಿ ನೀಡಿದರು. ವಿದ್ಯಾರ್ಥಿಗಳು ವಿಜ್ಞಾನ ಉದ್ಯಾನವನವನ್ನು, ಅಲ್ಲಿರುವ ವಿವಿಧ ವಿಜ್ಞಾನ ಸಂಬಂಧಿತ ಪ್ರದರ್ಶನಗಳು ಮತ್ತು ಉಪಕರಣಗಳನ್ನು ವೀಕ್ಷಿಸಿದರು. ಸಣ್ಣ ಉಪಾಹಾರ ವಿರಾಮದ ನಂತರ, ಪ್ಲಾನೆಟೇರಿಯಮ್ ನಲ್ಲಿ ಪ್ರದರ್ಶಣವನ್ನು ವೀಕ್ಷಿಸಿದರು. ಇದು ಮಾಹಿತಿಯುಕ್ತ ಮತ್ತು ಆನಂದದಾಯಕ ಅನುಭವವಾಗಿದ್ದು, ಬಾಹ್ಯಾಕಾಶ ಮತ್ತು ಖಗೋಳಶಾಸ್ತ್ರದ ಬಗ್ಗೆ ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸಿತು.