Bengaluru, Feb. 19: Ramakrishna Paramahamsa’s Jayanti was celebrated herein Rashtrotthana Vidya Kendra – Somanahalli. Arush, a sixth-grade student, dressed in a disguise, shared Guruji’s teachings and spiritual messages to the society. His important message of “Sarvadharma Samabhav” and biography were showcased through a short film.
ಬೆಂಗಳೂರು, ಫೆ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ರಾಮಕೃಷ್ಣ ಪರಮಹಂಸರ ಅವರ ಜಯಂತಿಯನ್ನು ಆಚರಿಸಲಾಯಿತು. ಆರುಶ್ ಆರನೇ ತರಗತಿ ವಿದ್ಯಾರ್ಥಿ ಛದ್ಮವೇಷ ಧರಿಸಿ ಗುರೂಜಿಯವರ ಉಪದೇಶಗಳು ಮತ್ತು ಸಮಾಜಕ್ಕೆ ನೀಡಿದ ಆಧ್ಯಾತ್ಮಿಕ ಸಂದೇಶಗಳನ್ನು ತಿಳಿಸಿದರು. “ಸರ್ವಧರ್ಮ ಸಮಭಾವ” ಎಂಬ ಅವರ ಮಹತ್ವದ ಸಂದೇಶ, ಜೀವನಚರಿತ್ರೆಯನ್ನು ಕಿರುಚಿತ್ರ ಮೂಲಕ ಪ್ರದರ್ಶಿಸಲಾಯಿತು.




