Bengaluru, Sept. 17: Meeting with dignitaries on the occasion of RP@60 herein Rashtrotthana Vidya Kendra – Somanahalli.
• Sri Sri Ravishankar Guruji – Founder of Art of Living – visited on September 1, 2025.
• Current idols of Sri Vishwaprasanna Theertha Swamiji Udupi Pejavara Matha – visited on August 3, 2025.
• Stand-up comedian, RJ, actress and TV presenter of Ayyo Shraddha (Shraddha Jain) channel – visited on August 2, 2025.
• Dr. H. S. Ganesh Bhat – writer, resource person and role model for young teachers – visited the school on August 30, 2025.
• R.T.N. Sharath S. Namburi, Civil Défense Police, Government of Karnataka and Government of India – visited on August 15, 2025 and distribute brochures.
• Sri Jaya Prakash Nagathihalli – Writer, Speaker and Social Media Influencer – Shared Brochure RP@60 during meeting on September 17, 2025
• 92.7 BIG FM’s RJ Vishwas and RJ Sri Vidya met and shared about Panchaparivartane, 60 years of Rashtrotthana Parishat’s journey.

ಬೆಂಗಳೂರು, ಸೆ. 17: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ RP@60 ನಿಮಿತ್ತ ಗಣ್ಯ ವ್ಯಕ್ತಿಗಳೊಂದಿಗೆ ಭೇಟಿಯನ್ನು ನಡೆಸಲಾಯಿತು.
• ಶ್ರೀ ಶ್ರೀ ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ – ಸೆಪ್ಟೆಂಬರ್ 1, 2025ರಂದು ಭೇಟಿ ಮಾಡಲಾಯಿತು.
• ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಉಡುಪಿ ಪೇಜಾವರ ಮಠದ ಪ್ರಸ್ತುತ ಪೀಠಾಧಿಪತಿಗಳು – ಆಗಸ್ಟ್ 3, 2025ರಂದು ಭೇಟಿ ಮಾಡಲಾಯಿತು.
• ಅಯ್ಯೋ ಶ್ರದ್ಧಾ (ಶ್ರದ್ಧಾ ಜೈನ್) ಚಾನೆಲ್‌ನ ಸ್ಟ್ಯಾಂಡ್ ಅಪ್ ಹಾಸ್ಯನಟಿ, ಆರ್ಜೆ, ನಟಿ ಮತ್ತು ಟಿವಿ ನಿರೂಪಕಿ – ಆಗಸ್ಟ್ 2, 2025ರಂದು ಭೆಟಿ ನೀಡಿದರು.
• ಡಾ. ಎಚ್. ಎಸ್. ಗಣೇಶ ಭಟ್ಟ, ಬರಹಗಾರರು, ಸಂಪನ್ಮೂಲ ವ್ಯಕ್ತಿ ಮತ್ತು ಯುವ ಶಿಕ್ಷಕರಿಗೆ ಮಾದರಿ – ಆಗಸ್ಟ್ 30, 2025 ರಂದು ಶಾಲೆಗೆ ಭೇಟಿ ನೀಡಿದರು.
• ಆರ್.ಟಿ.ಎನ್. ಶರತ್ ಎಸ್. ನಂಬೂರಿ, ನಾಗರಿಕ ರಕ್ಷಣಾ ಪೊಲೀಸರು ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರ – ಆಗಸ್ಟ್ 15, 2025ರಂದು ಭೇಟಿ ಮಾಡಿ ಬ್ರೋಶರಅನ್ನು ಹಂಚಿಕೊಳ್ಳಲಾಗಿದೆ.
• ಶ್ರೀ ಜಯ ಪ್ರಕಾಶ್ ನಾಗತಿಹಳ್ಳಿ, ಬರಹಗಾರ, ಭಾಷಣಕಾರ ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿ – ಸೆಪ್ಟೆಂಬರ್ 17, 2025ರಂದು ಭೇಟಿಯಾದಾಗ RP@60 ಬಗ್ಗೆ ಹಂಚಿಕೊಳ್ಳಲಾಯಿತು
• 92.7 BIG FM ನ RJ ವಿಶ್ವಾಸ್ ಮತ್ತು RJ ಶ್ರೀ ವಿದ್ಯಾ ಅವರನ್ನು ಪಂಚಪರಿವರ್ತನೆಯ ಬಗ್ಗೆ, ರಾಷ್ಟ್ರೋತ್ಥಾನ ಪರಿಷತ್ತಿನ 60 ವರ್ಷಗಳ ಪಯಣದ ಬಗ್ಗೆ ಭೇಟಿಯಾಗಿ ಹಂಚಿಕೊಂಡರು.