Bengaluru, Feb. 13: Mahashivratri and the birth anniversary of Smt. Sarojini Naidu were celebrated herein Rashtrotthana Vidya Kendra – Somanahalli. Sri Jayapal performed the puja of Shiva. Students recited the Lingasthaka. And explained the importance of Shivaratri. And performed a dance praising Shiva. As part of the birth anniversary of Madhav Rao Golwalkar and Smt. Sarojini Naidu, the students shared detailed information about them. And performed a Chadmavesha

ಬೆಂಗಳೂರು, ಫೆ. 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಮಹಾಶಿವರಾತ್ರಿ ಮತ್ತು ಶ್ರೀಮತಿ ಸರೋಜಿನಿ ನಾಯ್ಡು ಅವರ ಜನ್ಮದಿನವನ್ನು ಆಚರಿಸಲಾಯಿತು. ಶ್ರೀ ಜಯಪಾಲ್‌ ಅವರು ಶಿವನ ಪೂಜೆಯನ್ನು ನೆರವೇರಿಸಿದರು. ವಿದ್ಯಾರ್ಥಿಗಳು ಲಿಂಗಾಷ್ಟಕವನ್ನು ಪಠಿಸಿದರು. ಮತ್ತು ಶಿವರಾತ್ರಿಯ ಮಹತ್ತ್ವವನ್ನು ವಿವರಿಸಿದರು. ಹಾಗೂ ಶಿವನ ಮಹಿಮೆಯನ್ನು ಸಾರುವ ನೃತ್ಯವನ್ನು ಪ್ರದರ್ಶಿಸಿದರು.ಮಾಧವ್‌ ರಾವ್‌ ಗೋಳ್ವಲ್ಕರ್ ಹಾಗೂ ಶ್ರೀಮತಿ ಸರೋಜಿನಿ ನಾಯ್ಡು ಅವರ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳು ಅವರ ಬಗ್ಗೆ ವಿವರವಾದ ಮಾಹಿತಿಯನ್ನು ಹಂಚಿಕೊಂಡರು. ಹಾಗೂ ಛದ್ಮವೇಷವನ್ನು ಪ್ರದರ್ಶಿಸಿದರು.