Leadership Oath-taking Ceremony in RVK – Somanahalli

Bengaluru, July 6: Leadership Oath-taking Ceremony was held herein Rashtrotthana Vidya Kendra – Somanahalli.Sri Lokesh, Sub-Inspector of Kaggalipur Police Station, graced the occasion.The Pradhanacharya welcomed the guest by offering Tulsi sapling. The program was inaugurated with a dance performance by school students.The principal administered the oath to the winners of the election.The program was broadcast live on social media and parents were also able to participate.

ಬೆಂಗಳೂರು, ಜುಲೈ 6: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ನಾಯಕತ್ವ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಕಗ್ಗಲೀಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್, ಶ್ರೀ ಲೋಕೇಶ್ ಅವರು ಅತಿಥಿಗಳಾಗಿ ಆಗಮಿಸಿದ್ದರು. ಅತಿಥಿಗಳನ್ನು ಪ್ರಧಾನಾಚಾರ್ಯರು ತುಳಸಿ ಗಿಡವನ್ನು ನೀಡುವ ಮೂಲಕ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳು ನೃತ್ಯಪ್ರದರ್ಶನ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಚುನಾವಣೆಯಲ್ಲಿ ಆಯ್ಕೆಯಾದವರಿಗೆ ಪ್ರಾಂಶುಪಾಲರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದ ನೇರ ಪ್ರಸಾರವನ್ನು ಸಾಮಾಜಿಕ ಜಾಲತಾಣದಲ್ಲಿ ಮಾಡಲಾಗಿದ್ದು ಪೋಷಕರು ಸಹ ಪಾಲ್ಗೊಳ್ಳುವಂತಾಗಿತ್ತು.

Scroll to Top