Bengaluru, Dec. 3: Khudiram Bose Jayanti was celebrated herein Rashtrotthana Vidya Kendra – Somanahalli.Information was shared on the significance of Khudiram Bose’s courageous life. A costume depicting his courage and dedication was presented.
ಬೆಂಗಳೂರು, ಡಿ. 3: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಖುದಿರಾಮ್ ಬೋಸ್ ಜಯಂತಿಯನ್ನು ಆಚರಿಸಲಾಯಿತು. ಖುದಿರಾಮ್ ಬೋಸ್ ಅವರ ಧೈರ್ಯಶಾಲಿ ಜೀವನದ ಮಹತ್ವದ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲಾಯಿತು. ಅವರ ಧೈರ್ಯ ಮತ್ತು ಸಮರ್ಪಣೆಯನ್ನು ಚಿತ್ರಿಸುವ ಚದ್ಮವೇಷವನ್ನು ಪ್ರಸ್ತುತಪಡಿಸಲಾಯಿತು.




