Karnataka Rajyotsava Celebration in RVK – Somanahalli

Bengaluru, 6: Karnataka Rajyotsava was celebrated herein Rashtrothana Vidya Kendra – Somanahalli. Sri Sughosh S. Nigale graced the program. After hoisting the Nadwaja and the National Flag, Smt. Ramya, the Principal welcomed the guest by giving Tulsi sapling to the guest. Students performed a dance on Kannada language. Raitageete was sung by students. Performed comedy plays using various Kannada language styles. Chief Guest Sri Sughosh S. Nigale introduced many Kannada words and told the children how to pronounce letters cleanly.

ಬೆಂಗಳೂರು, ನ. 6: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಸೋಮನಹಳ್ಳಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀ ಸುಘೋಷ್ ಎಸ್. ನಿಗಳೆ ಅವರು ಆಗಮಿಸಿದ್ದರು.ನಾಡಧ್ವಜ ಹಾಗೂ ರಾಷ್ಟ್ರಧ್ವಜಾರೋಹಣ ಮಾಡಿ ನಂತರ ಪ್ರಧಾನಾಚಾರ್ಯರಾದ ಶ್ರೀಮತಿ ರಮ್ಯಾ ಅವರು ಅತಿಥಿಗಳಿಗೆ ತುಳಸಿ ಸಸಿಯನ್ನು ನೀಡಿ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಕುರಿತು ನೃತ್ಯವನ್ನು ಪ್ರದರ್ಶಿಸಿದರು. ರೈತನನ್ನು ಕುರಿತು ರೈತ ಗೀತೆಯನ್ನು ಹಾಡಿದರು. ವಿವಿಧ ಕನ್ನಡ ಭಾಷಾ ಶೈಲಿಯನ್ನು ಬಳಸಿ ಹಾಸ್ಯ ನಾಟಕವನ್ನು ಪ್ರದರ್ಶಸಿದರು. ಅತಿಥಿಗಳಾಗಿ ಆಗಮಿಸಿದ ಸುಘೋಷ್ ಎಸ್. ನಿಗಳೆ ಅವರು ಕನ್ನಡದ ಹಲವು ಪದಗಳ ಪರಿಚಯವನ್ನು ಮಾಡಿಕೊಟ್ಟು, ಅಕ್ಷರಗಳ ಉಚ್ಚಾರಣೆ ಮಾಡುವ ವಿಧಾನವನ್ನು ಅಚ್ಚುಕಟ್ಟಾಗಿ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿದರು.

Scroll to Top