Bengaluru, Feb. 10: The House Closing Ceremony was organized herein Rashtrotthana Vidya Kendra – Somanahalli. The House leaders shared their experiences. The Principal appreciated the efforts of the student leaders and encouraged them to continue the same spirit of teamwork and discipline in the coming year.
ಬೆಂಗಳೂರು, ಫೆ. 10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಶಾಲಾ ವಾಹಿನಿಯ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿತ್ತು. ವಾಹಿನಿಯ ಪ್ರಮುಖರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಪ್ರಾಂಶುಪಾಲರು ವಿದ್ಯಾರ್ಥಿ ನಾಯಕರ ಪ್ರಯತ್ನಗಳನ್ನು ಶ್ಲಾಘಿಸಿದರು ಹಾಗೂ ಮುಂಬರುವ ವರ್ಷದಲ್ಲೂ ಅದೇ ಬಗೆಯ ತಂಡದ ಕೆಲಸ ಹಾಗೂ ಶಿಸ್ತಿನ ಮನೋಭಾವವನ್ನು ಮುಂದುವರಿಸುವಂತೆ ಪ್ರೋತ್ಸಾಹಿಸಿದರು.









