Hindu Samrajya Utsav in RVK – Somanahalli, Bengaluru

Bengaluru, June 19: Hindu Samrajya Utsav was celebrated herein Rashtrotthana Vidya Kendra – Somanahalli.The program was started by the lighting of the lamp and Pushparchane by the Pradhanacharya. The students presented a cultural program, along with a speech on the life of Shivaji and a short play depicting how he built the Hindu Empire.

ಬೆಂಗಳೂರು,ಜೂನ್ 19:ರಾಷ್ಟ್ರೋತ್ಥಾನ ವಿದ್ಯಾಕೇಂದ್ರ-ಸೋಮನಹಳ್ಳಿಯಲ್ಲಿ ಹಿಂದೂ ಸಾಮ್ರಾಜ್ಯ ಉತ್ಸವವನ್ನು ಆಚರಿಸಲಾಯಿತು.ಪ್ರಧಾನಾಚಾರ್ಯರು ದೀಪ ಬೆಳಗಿ ಪುಷ್ಪಾರ್ಚನೆಯ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು.ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶಿವಾಜಿಯ ಜೀವನ ಕುರಿತಾಗಿ ಭಾಷಣ ಹಾಗೂ ಶಿವಾಜಿ ಹಿಂದೂ ಸಾಮ್ರಾಜ್ಯ ಕಟ್ಟಿದ ರೀತಿಯನ್ನು ತಿಳಿಸುವ ಕಿರುನಾಟಕವನ್ನು ಪ್ರದರ್ಶಿಸಿದರು.

Scroll to Top