Hindi Day in RVK – Somanahalli

Hindi Day serves to highlight the importance of the Hindi language.
Bengaluru, Sept 12: Hindi Day was celebrated herein Rashtrotthana Vidya Kendra – Somanahalli. The program started with a welcome speech by the Hindi teacher.Hindi teachers and students explained the importance of Hindi Divas.A poem was recited conveying the message that Hindi is the language of many people in the country and that there is a need to preserve and nurture our linguistic culture.The program concluded with a cultural program by the children.

ಬೆಂಗಳೂರು, ಸಪ್ಟೆಂಬರ್ 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಹಿಂದಿ ದಿವಸವನ್ನು ಆಚರಿಸಲಾಯಿತು. ಹಿಂದಿ ಶಿಕ್ಷಕರು ಸ್ವಾಗತಭಾಷಣ ಮಾಡುವುದರೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಹಿಂದಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಿಂದಿ ದಿವಸದ ಮಹತ್ತ್ವವನ್ನು ತಿಳಿಸಿದರು.ಹಿಂದಿ ದೇಶದ ಬಹುಜನರ ಭಾಷೆಯಾಗಿದ್ದು, ನಮ್ಮ ಭಾಷಾಸಂಸ್ಕೃತಿಯನ್ನು ಉಳಿಸಿಬೆಳೆಸುವ ಅಗತ್ಯವಿದೆಯೆಂಬ ಸಂದೇಶವನ್ನು ಸಾರುವ ಕವಿತೆಯನ್ನು ಹೇಳಲಾಯಿತು.ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಮಾಡುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Scroll to Top