Bengaluru, Dec. 1: Rashtrotthana Vidya Kendra – Somanahalli was celebrated Geeta Jayanti.The students gave a brief presentation on the significance of the day. This was followed by recitation of Bhagavad Gita verses.

ಬೆಂಗಳೂರು, ಡಿ. 1: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಗೀತಾಜಯಂತಿಯನ್ನು ಆಚರಿಸಲಾಯಿತು.ವಿದ್ಯಾರ್ಥಿಗಳು ದಿನದ ಮಹತ್ವದ ಕುರಿತು ಸಂಕ್ಷಿಪ್ತವಾಗಿ ಪ್ರಸ್ತುತಪಡಿಸಿದರು. ನಂತರ ಭಗವದ್ಗೀತೆ ಶ್ಲೋಕ ಪಠಣ ನಡೆಯಿತು.