Aksharabhyasa & Vidyarambha @ RVK – Somanahalli

Bengaluru, June 2: With the divine presence of Paramapoojya Srimajjagadguru Shankaracharya Sri Sri Swayamprakasha Sachidananda Saraswathi Mahaswamiji, Sri Math Hariharapura, Aksharabhyasa and Vidyarambha programs were organised herein Rashtrotthana Vidya Kendra – Somanahalli.

ಬೆಂಗಳೂರು, ಜೂನ್ 2: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಸೋಮನಹಳ್ಳಿಯಲ್ಲಿ 2024- 25ನೇ ಸಾಲಿನ ಅಕ್ಷರಾಭ್ಯಾಸ ಮತ್ತು ವಿದ್ಯಾರಂಭವನ್ನು ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ, ಶ‍್ರೀಮಠ ಹರಿಹರಪುರ, ಇವರ ದಿವ್ಯ ಸಾನ್ನಿಧ್ಯದಲ್ಲಿ ನಡೆಸಲಾಯಿತು.

Online Registrations are going on for Pre-KG to 6th Std.

Scroll to Top