Bengaluru, Sept. 25: The 150th-anniversary celebration of the “Vande Mataram” song was observed at Rashtrotthana Vidya Kendra – Somanahalli.
- Students and teachers sang the “Vande Mataram” song together with devotion.
- Teachers explained that “Vande Mataram” was composed by Bankim Chandra Chattopadhyay and is featured in his famous novel, “Anandamath.”
- Students learned about the history and significance of the “Vande Mataram” song.
ಬೆಂಗಳೂರು, ಸೆ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ “ವಂದೇ ಮಾತರಂ” ಗೀತೆಯ 150ನೇ ವರ್ಷಾಚರಣೆಯನ್ನು ಆಚರಿಸಲಾಯಿತು.
- ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಒಟ್ಟಾಗಿ “ವಂದೇ ಮಾತರಂ” ಗೀತೆಯನ್ನು ಭಕ್ತಿಭಾವದಿಂದ ಹಾಡಿದರು.
- ಶಿಕ್ಷಕರು “ವಂದೇ ಮಾತರಂ” ಗೀತೆಯನ್ನು ಬಂಕಿಮಚಂದ್ರ ಚಟ್ಟೋಪಾಧ್ಯಾಯರು ರಚಿಸಿದ್ದು, ಇದು ಅವರ ಪ್ರಸಿದ್ಧ ಕಾದಂಬರಿ “ಆನಂದಮಠ”ದಲ್ಲಿ ಅಡಕವಾಗಿದೆ ಎಂದು ತಿಳಿಸಿದರು.
- ವಿದ್ಯಾರ್ಥಿಗಳು ವಂದೇ ಮಾತರಂ ಗೀತೆಯ ಇತಿಹಾಸ ಮತ್ತು ಮಹತ್ವವನ್ನು ತಿಳಿದುಕೊಂಡರು.





