Bengaluru, Sept. 25: The birth anniversary of Pandit Deendayal Upadhyaya was celebrated at Rashtrotthana Vidya Kendra – Somanahalli.
- Students highlighted that Pandit Deendayal Upadhyaya was a great thinker who emphasised simplicity, honesty, dedication to the nation, and social service.
- Inspired by his life values, the students pledged to contribute to the nation’s development in their own unique ways.
- The program concluded successfully with the singing of the ‘Vande Mataram’ song.
ಬೆಂಗಳೂರು, ಸೆ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜಯಂತಿಯನ್ನು ಆಚರಿಸಲಾಯಿತು.
- ವಿದ್ಯಾರ್ಥಿಗಳು ಪಂಡಿತ್ ದೀನದಯಾಳ್ ಉಪಾಧ್ಯಾಯರು ಸರಳತೆ, ಪ್ರಾಮಾಣಿಕತೆ, ರಾಷ್ಟ್ರನಿಷ್ಠೆ ಮತ್ತು ಸಮಾಜಸೇವೆಗೆ ಮಹತ್ವ ನೀಡಿದ ಮಹಾನ್ ಚಿಂತಕರಾಗಿದ್ದರು ಎಂದು ತಿಳಿಸಿದರು.
- ವಿದ್ಯಾರ್ಥಿಗಳು ಅವರ ಜೀವನಮೌಲ್ಯಗಳಿಂದ ಪ್ರೇರಣೆ ಪಡೆದು ದೇಶದ ಅಭಿವೃದ್ಧಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುವ ಸಂಕಲ್ಪ ಮಾಡಿದರು.
- ವಂದೇ ಮಾತರಂ ಗೀತೆಯ ಗಾಯನದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.


