Bengaluru, Sept. 17: The boys’ lawn tennis team from Rashtrotthana Vidya Kendra – Somanahalli has emerged as national champions by securing first place at the ‘Kreeda Bharati National Level Lawn Tennis Competition’. With this achievement, the students have qualified for the SGFI (School Games Federation of India) competition.
ಬೆಂಗಳೂರು, ಸೆ. 17: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯ ಬಾಲಕರ ‘ಲಾನ್ ಟೆನ್ನಿಸ್’ ತಂಡವು ‘ಕ್ರೀಡಾ ಭಾರತಿ ರಾಷ್ಟ್ರೀಯ ಮಟ್ಟದ ಲಾನ್ ಟೆನ್ನಿಸ್ ಸ್ಪರ್ಧೆ’ಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಷ್ಟ್ರೀಯ ಚಾಂಪಿಯನ್ಗಳಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳು SGFI (ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ) ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.


