Bengaluru, Aug. 25: An educational tour was organised for the students of class 8 of Rashtrotthana Vidya Kendra – Somanahalli to Hindustan Aeronautics Limited (HAL), Bengaluru.

  • The students visited HAL under the guidance of their teachers and viewed various aircraft, aeronautical equipment and technical models. They got information from experts about the workings of aircraft, the manufacturing process and modern technology in the field of aeronautics.

 

ಬೆಂಗಳೂರು, ಆ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL), ಬೆಂಗಳೂರು, ಇದಕ್ಕೆ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಲಾಗಿತ್ತು. 

  • ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ HALಗೆ ಭೇಟಿ ನೀಡಿ ವಿವಿಧ ವಿಮಾನಗಳು, ವೈಮಾನಿಕ ಉಪಕರಣಗಳು ಮತ್ತು ತಾಂತ್ರಿಕ ಮಾದರಿಗಳನ್ನು ವೀಕ್ಷಿಸಿದರು. ತಜ್ಞರಿಂದ ವಿಮಾನಗಳ ಕಾರ್ಯವಿಧಾನ, ತಯಾರಿಕಾ ಪ್ರಕ್ರಿಯೆ ಹಾಗೂ ವೈಮಾನಿಕ ಕ್ಷೇತ್ರದಲ್ಲಿನ ಆಧುನಿಕ ತಂತ್ರಜ್ಞಾನದ ಕುರಿತು ಮಾಹಿತಿಯನ್ನು ಪಡೆದರು.