Bengaluru, Aug. 19: The birth anniversary of Goswami Tulsidas was celebrated at Rashtrotthana Vidya Kendra – Somanahalli.
- Then, the students were introduced to the life and literary contributions of the great saint, poet and devotee of Lord Rama, Goswami Tulsidas.
- The students were told about the importance of the famous work Ramcharitmanas written by Tulsidas.
- Through his literature, the message of developing devotion, truth, religion, duty and good life values was given.
- The life, achievements and literary contributions of Tulsidas were introduced to the students through visual media.
- Also, a student dressed up as Tulsidas and beautifully displayed his personality.
ಬೆಂಗಳೂರು, ಆ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಗೋಸ್ವಾಮಿ ತುಳಸೀದಾಸರ ಜಯಂತಿಯನ್ನು ಆಚರಿಸಲಾಯಿತು.
- ನಂತರ ಮಹಾನ್ ಸಂತ, ಕವಿ ಹಾಗೂ ಶ್ರೀರಾಮನ ಭಕ್ತರಾದ ಗೋಸ್ವಾಮಿ ತುಳಸೀದಾಸರ ಜೀವನ ಮತ್ತು ಸಾಹಿತ್ಯಿಕ ಕೊಡುಗೆಗಳ ಕುರಿತು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು.
- ತುಳಸೀದಾಸರು ರಚಿಸಿದ ಪ್ರಸಿದ್ಧ ಕೃತಿ ರಾಮಚರಿತಮಾನಸ’ದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.
- ಅವರ ಸಾಹಿತ್ಯದ ಮೂಲಕ ಭಕ್ತಿ, ಸತ್ಯ, ಧರ್ಮ, ಕರ್ತವ್ಯನಿಷ್ಠೆ ಹಾಗೂ ಉತ್ತಮ ಜೀವನಮೌಲ್ಯಗಳನ್ನು ಬೆಳೆಸಿಕೊಳ್ಳುವ ಸಂದೇಶವನ್ನು ನೀಡಲಾಯಿತು.
- ತುಳಸೀದಾಸರ ಜೀವನ, ಸಾಧನೆಗಳು ಹಾಗೂ ಸಾಹಿತ್ಯಿಕ ಕೊಡುಗೆಗಳನ್ನು ದೃಶ್ಯ ಮಾಧ್ಯಮದ ಮೂಲಕ ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು.
- ಅಲ್ಲದೆ, ವಿದ್ಯಾರ್ಥಿಯೊಬ್ಬರು ತುಳಸೀದಾಸರ ಛದ್ಮವೇಷ ಧರಿಸಿ, ಅವರ ವ್ಯಕ್ತಿತ್ವವನ್ನು ಸುಂದರವಾಗಿ ಪ್ರದರ್ಶಿಸಿದರು.



