Bengaluru, May 28: Veer Savarkar Jayanti was organised at Rashtrotthana Vidya Kendra – Somanahalli. The students briefly narrated the biography of Savarkar in their short speech. They performed in the guise of Savarkar.

ಬೆಂಗಳೂರು, ಮೇ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ವೀರ ಸಾವರ್ಕರ್ ಜಯಂತಿಯನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಸಾವರ್ಕರ್ ಅವರ ಜೀವನಚರಿತ್ರೆಯನ್ನು ಸಂಕ್ಷಿಪ್ತವಾಗಿ ತನ್ನ ಕಿರುಭಾಷಣದಲ್ಲಿ ತಿಳಿಸಿದರು. ಸಾವರ್ಕರ್ ಅವರ ಛದ್ಮವೇಷ ಧರಿಸಿ ಪ್ರದರ್ಶಿಸಿದರು.