Bengaluru, Jan. 24: Rath Saptami and Rashtroya Voters’ Day were celebrated herein Rashtrotthana Vidya Kendra – Somanahalli. Sri Krishna Gunaga was the chief guest. The students presented a song praising the Sun God. The students explained the importance of Rath Saptami and Voters’ Day. All the students and teachers performed the 24 cycles of Surya Namaskar along with the chief guest. Sri Krishna Gunaga addressed the gathering and spoke about the importance of Yoga and the spiritual significance of Rath Saptami.
ಬೆಂಗಳೂರು, ಜ. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ರಥಸಪ್ತಮಿ ಹಾಗೂ ರಾಷ್ಟ್ರೋಯ ಮತದಾರರ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರಿ ಕೃಷ್ಣ ಗುಣಗ ಅವರು ಆಗಮಿಸಿದ್ದರು. ವಿದ್ಯಾರ್ಥಿಗಳು ಸೂರ್ಯ ದೇವರನ್ನು ಸ್ತುತಿಸುವ ಹಾಡನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳು ರಥಸಪ್ತಮಿಯ ಹಾಗೂ ಮತದಾರರ ದಿನದ ಮಹತ್ವವನ್ನು ವಿವರಿಸಿದರು. ಮುಖ್ಯ ಅತಿಥಿಗಳೊಂದಿಗೆ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೂರ್ಯ ನಮಸ್ಕಾರದ 24 ಚಕ್ರಗಳನ್ನು ಪ್ರದರ್ಶಿಸಿದರು. ಶ್ರೀ ಕೃಷ್ಣ ಗುಣಗ ಅವರು ಸಭೆಯನ್ನುದ್ದೇಶಿಸಿ ಯೋಗದ ಮಹತ್ವ ಮತ್ತು ರಥಸಪ್ತಮಿಯ ಆಧ್ಯಾತ್ಮಿಕ ಮಹತ್ವದ ಕುರಿತು ಮಾತನಾಡಿದರು.








