Bengaluru, Sept. 19: As part of the elite contact herein Rashtrotthana Vidya Kendra – Somanahalli visited
• Educationist, Founder and Vice-Chancellor of Vidya Kshetra Gurukulam Shri Munit Dhiman
• Dr. N. Raghu, Deputy Director (Subject and Operations), Radio and Television South Zone
ಬೆಂಗಳೂರು, ಸೆ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಗಣ್ಯವ್ಯಕ್ತಿ ಸಂಪರ್ಕದ ಭಾಗವಾಗಿ
• ಶಿಕ್ಷಣ ತಜ್ಞರಾದ, ವಿದ್ಯಾಕ್ಷೇತ್ರ ಗುರುಕುಲಂನ ಸ್ಥಾಪಕ ಮತ್ತು ಕುಲಪತಿ ಶ್ರೀ ಮುನೀತ್ ಧೀಮನ್
• ಡಾ. ಎನ್. ರಘು, ಉಪ ನಿರ್ದೇಶಕರು (ವಿಷಯ ಮತ್ತು ಕಾರ್ಯಾಚರಣೆಗಳು), ಆಕಾಶವಾಣಿ ಮತ್ತು ದೂರದರ್ಶನ ದಕ್ಷಿಣ ವಲಯ, ಇವರುಗಳನ್ನು ಭೇಟಿ ಮಾಡಲಾಯಿತು.



