Bengaluru, Sept. 18: Rashtrotthana Vidya Kendra – Somanahalli celebrated Madan Lal Dhingra’s birth anniversary. Sri Ganesh informed the students about the importance of Madan Lal Dhingra.

ಬೆಂಗಳೂರು, ಸೆ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಮದನ್ ಲಾಲ್ ಧಿಂಗ್ರಾ ಅವರ ಜಯಂತಿಯನ್ನು ಆಚರಿಸಲಾಯಿತು. ಶ್ರೀ ಗಣೇಶ್ ಅವರು ಮದನ್‌ ಲಾಲ್‌ ಧಿಂಗ್ರಾರವರ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.