Madan Lal Dhingra Jayanti in RVK – Somanahalli

Bengaluru, Sept 20: Madan Lal Dhingra Jayanti was celebrated herein Rashtrotthana Vidya Kendra – Somanahalli. Teacher, Smt. Smita started the program by placing a wreath on the portrait of Madan Lal Dhingra. Student made a short introduction dressed as Madan Lal Dhingra. The Sanskrit teacher showed a PPT on the achievement of Sri Madan Lal Dingra.

ಬೆಂಗಳೂರು, ಸಪ್ಟೆಂಬರ್ 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಮದನ್ ಲಾಲ್ ಧಿಂಗ್ರಾ ಜಯಂತಿಯನ್ನು ಆಚರಿಸಲಾಯಿತು. ಶಿಕ್ಷಕಿ, ಶ್ರೀಮತಿ ಸ್ಮಿತಾ ಅವರು ಮದನ್ ಲಾಲ್ ಧಿಂಗ್ರಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಮದನ್ ಲಾಲ್ ಧಿಂಗ್ರಾ ವೇಷವನ್ನು ಧರಿಸಿ ಕಿರುಪರಿಚಯವನ್ನು ಮಾಡಿಕೊಟ್ಟರು. ಸಂಸ್ಕೃತ ಶಿಕ್ಷಕರು, ಶ್ರೀ ಮದನ್ ಲಾಲ್ ಧಿಂಗ್ರಾ ಅವರ ಸಾಧನೆಯನ್ನು ಕುರಿತು ಪಿಪಿಟಿಯನ್ನು ತೋರಿಸಿದರು.

Scroll to Top