Bhagat Singh Jayanti in RVK – Somanahalli

“Revolution is an inalienable right of mankind. Freedom is an imperishable birthright of all” – Bhagat Singh
Bengaluru, Sept 27: Bhagat Singh Jayanti was celebrated herein Rashtrotthana Vidya Kendra – Somanahalli.Smt. Ramya Suhasa Udupa, the Principal started the program by lighting the lamp and placing flowers. Students and teachers paid tribute to Bhagat Singh.Students gave a speech about Bhagat Singh’s life, his courage, patriotism and sacrifice for the motherland. Wear the attire of Bhagat Singh and recite his renowned quotes.

“ಕ್ರಾಂತಿಯು ಮನುಕುಲದ ಅವಿನಾಭಾವ ಹಕ್ಕು.ಸ್ವಾತಂತ್ರ್ಯವು ಎಲ್ಲರ ಅವಿನಾಶಿ ಜನ್ಮಸಿದ್ಧ ಹಕ್ಕು” – ಭಗತ್ ಸಿಂಗ್
ಬೆಂಗಳೂರು, ಸಪ್ಟೆಂಬರ್ 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಭಗತ್ ಸಿಂಗ್ ಜಯಂತಿಯನ್ನು ಆಚರಿಸಲಾಯಿತು. ಪ್ರಧಾನಾಚಾರ್ಯರಾದ ಶ್ರೀಮತಿ ರಮ್ಯ ಸುಹಾಸ ಉಡುಪ ಅವರು ದೀಪ ಪ್ರಜ್ವಲಿಸಿ, ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಗತ್ ಸಿಂಗ್ ಅವರಿಗೆ ಗೌರವ ಸಲ್ಲಿಸಿದರು. ವಿದ್ಯಾರ್ಥಿಗಳು ಭಗತಸಿಂಗ್ ಜೀವನ, ಅವರ ಧೈರ್ಯ, ದೇಶಪ್ರೇಮ, ಮಾತೃಭೂಮಿಗಾಗಿ ಮಾಡಿದ ತ್ಯಾಗದ ಕುರಿತಾಗಿ ಭಾಷಣ ಮಾಡಿದರು. ಭಗತ್ ಸಿಂಗ್ ವೇಷ ಧರಿಸಿ ಅವರ ಪ್ರಸಿದ್ಧ ಉಲ್ಲೇಖಗಳನ್ನು ಪಠಿಸಿದರು.

Scroll to Top