Sir M. Visveswarayya birthday Celebration in RVK – Somnahalli

Bangaluru, Sept 16: Sir M. Visveswarayya’s birthday was celebrated herein Rashtrotthana Vidya Kendra – Somanahalli.The program was started by garlanding the portrait of Sir M. Visvesvaraya.The students wore Visveswarayya’s disguise and recited Amritavachana. A little quiz program was organized about Visvesvaraya. School teachers showed more information about Bharat Ratna awardee Visveswarayya in PPT.

ಬೆಂಗಳೂರು, ಸಪ್ಟೆಂಬರ್ 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಆರಂಭಿಸಲಾಯಿತು. ವಿದ್ಯಾರ್ಥಿಗಳು ವಿಶ್ವೇಶ್ವರಯ್ಯನವರ ಛದ್ಮವೇಶವನ್ನು ಧರಿಸಿ ಅಮೃತವಚನವನ್ನು ಹೇಳಿದರು. ಪುಟ್ಟ ರಸಪ್ರಶ್ನೆ ಕಾರ್ಯಕ್ರಮವನ್ನು ವಿಶ್ವೇಶ್ವರಯ್ಯನವರ ಬಗ್ಗೆ ಆಯೋಜಿಸಿದ್ದರು. ಶಾಲೆಯ ಶಿಕ್ಷಕರು ಪಿಪಿಟಿಯಲ್ಲಿ ಭಾರತ ರತ್ನ ಪುರಸ್ಕೃತರಾದ ವಿಶ್ವೇಶ್ವರಯ್ಯನವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತೋರಿಸಿದರು.

Scroll to Top