Nagara Panchami celebration in RVK – Somanahalli

Bengaluru, August 9: Nagara Panchami was celebrated herein Rashtrotthana Vidya Kendra – Somanahalli. The program started by placing flowers on Bharat Bharathi portrait.The children of the second class shared information regarding Nagara Panchami, which is recognized as the first festival of the month of Shravan. A notable aspect of Nagara Panchami is that sisters tie a protective thread, known as raksha, around their brothers, wishing them prosperity and reinforcing their bonds. Following this, they showcased a dance performance accompanied by songs dedicated to Nagadeva.

ಬೆಂಗಳೂರು, ಆಗಸ್ಟ್ 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ನಾಗರಪಂಚಮಿಯನ್ನು ಆಚರಿಸಲಾಯಿತು.ಭಾರತ ಭಾರತೀ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಎರಡನೇ ತರಗತಿಯ ಮಕ್ಕಳು ಶ್ರಾವಣ ಮಾಸದ ಮೊದಲನೆಯ ಹಬ್ಬ ನಾಗರಪಂಚಮಿ ಹಬ್ಬ. ಈ ಹಬ್ಬವನ್ನು ಸೋದರಿಯರು ಸೋದರರಿಗೆ ರಕ್ಷೆಯನ್ನು ಕಟ್ಟಿ, ಮಂಗಳಕರವಾಗಲಿ ಎಂದು ಹಾರೈಸಿ ರಕ್ತ ಸಂಬಂಧವನ್ನು ಗಟ್ಟಿ ಮಾಡುವ ಸಲುವಾಗಿ ಆಚರಿಸುವ ಹಬ್ಬವೇ ನಾಗರಪಂಚಮಿ ಹಬ್ಬ ಎಂದು ನಾಗರಪಂಚಮಿಯ ವಿಶೇಷತೆಗಳನ್ನು ತಿಳಿಸಿದರು. ನಂತರ ನಾಗದೇವನನ್ನು ಕುರಿತ ಸಂಗೀತವನ್ನು ಹಾಡಿ ನೃತ್ಯ ಪ್ರದರ್ಶನ ಮಾಡಿದರು.

Scroll to Top