Kargil Victory Day celebration in RVK – Somanahalli

Bengaluru, July 25: Kargil Vijay Divas was celebrated under the name ‘Operation Vijay Victory’ herein Rashtrotthana Vidya Kendra – Somanahalli. The program was started with offering flowers to Amar Jawn Portrait. Students drew a biographical meme of our brave soldiers. Guruji Sri Vasanth spoke about Operation Vijay and our responsibilities as an Indian.

ಬೆಂಗಳೂರು, ಜುಲೈ 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ‘ಆಪರೇಷನ್ ವಿಜಯ್ ವಿಕ್ಟರಿ’ ಹೆಸರಿನಲ್ಲಿ ಕಾರ್ಗಿಲ್ ವಿಜಯ್ ದಿವಸವನ್ನು ಆಚರಿಸಲಾಯಿತು ಕಾರ್ಯಕ್ರಮವು ಅಮರ ಜವಾನ್ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಆರಂಭವಾಯಿತು. ವಿದ್ಯಾರ್ಥಿಗಳು ನಮ್ಮ ಶೂರ ಸೈನಿಕರ ಜೀವನಚಿತ್ರಣದ ಮೀಮ್ ಅನ್ನು ಚಿತ್ರಿಸಿದರು. ಶಿಕ್ಷಕರಾದ ಶ್ರೀ ವಸಂತ್ ಅವರು ಆಪರೇಷನ್ ವಿಜಯ್ ಮತ್ತು ಒಬ್ಬ ಭಾರತೀಯನಾಗಿ ನಮ್ಮ ಜವಾಬ್ದಾರಿಗಳ ಕುರಿತಾಗಿ ಮಾತನಾಡಿದರು.

Scroll to Top