Vikram Sarabhai Jayanti and National Library Day in RVK – Somanahalli

Bengaluru, Aug. 12: Vikram Sarabhai Jayanti and National Library Day were celebrated at Rashtrotthana Vidya Kendra – Somanahalli. Teachers and students spoke about the importance of the day. And dressed up as Vikram Sarabhai, they spoke about his life achievements. A video about his contributions was shown.

ಬೆಂಗಳೂರು, ಆ. 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ವಿಕ್ರಮ ಸಾರಾಭಾಯಿ ಜಯಂತಿ ಹಾಗೂ ರಾಷ್ಟ್ರೀಯ ಗ್ರಂಥಾಲಯ ದಿವಸವನ್ನು ಆಚರಿಸಲಾಯಿತು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ದಿನದ ಮಹತ್ತ್ವದ ಕುರಿತು ಮಾತನಾಡಿದರು. ಹಾಗೂ ವಿಕ್ರಂ ಸಾರಾಭಾಯ್ ಅವರ ಛದ್ಮವೇಷ ಧರಿಸಿ ಅವರ ಜೀವನ ಸಾಧನೆಗಳ ಕುರಿತು ಮಾತನಾಡಿದರು. ಅವರ ಕೊಡುಗೆಗಳ ಕುರಿತು ವಿಡಿಯೋ ಪ್ರದರ್ಶಿಸಲಾಯಿತು.

Scroll to Top