Home > News & Events >Veer Savarkar Jayanti Celebration in RVK – Somanahalli
Bengaluru, May 28: Veer Savarkar’s birth anniversary was celebrated herein Rashtrotthana Vidya Kendra – Somanahalli.A student of class 4, Brihati, briefly explained the life story of Savarkar in her speech. A student of class 5, Benaka, dressed up as Savarkar and performed.The principal, Mrs. Ramya, spoke about Savarkar’s patriotic struggle, self-sacrifice, and his strong resolve.
ಬೆಂಗಳೂರು, ಮೇ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ವೀರ ಸಾವರ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು.ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಬೃಹತಿ ಸಾವರ್ಕರ್ ಅವರ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಭಾಷಣದಲ್ಲಿ ವಿವರಿಸಿದಳು. 5ನೇ ತರಗತಿಯ ಬೆನಕ ಸಾವರ್ಕಜಿ ಅವರ ವೇಷ ಧರಿಸಿ ಪ್ರದರ್ಶಿಸಿದನು. ಪ್ರಧಾನ ಆಚಾರ್ಯರಾದ ಶ್ರೀಮತಿ ರಮ್ಯಾ ಅವರು ಸಾವರ್ಕರ್ ಅವರ ದೇಶಭಕ್ತಿ ತ್ಯಾಗಮನೋಭಾವ ಹೋರಾಟ, ಅವರ ದೃಢ ಸಂಕಲ್ಪದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳಿಗೆ ಸಾವರ್ಕರ್ ಅವರ ಜೀವನದ ಕೆಲವು ದೃಶ್ಯಾವಳಿಗಳನ್ನು ತೋರಿಸಲಾಯಿತು.